Taxes and Bank Account in FrontAccounting - Kannada

153 visits



Outline:

ಟ್ಯಾಕ್ಸ್ ಗಳು ಮತ್ತು ಬ್ಯಾಂಕ್ ಅಕೌಂಟ್ ಗಳ ಬಗ್ಗೆ ಮಾಹಿತಿ ಕಂಪನಿಗೆ ಜಿ.ಎಸ್.ಟಿ ಮತ್ತು ಸರ್ವಿಸ್ ಟ್ಯಾಕ್ಸ್ ಅನ್ನು ಸೇರಿಸುವುದು ಹೇಗೆ? ತೆರಿಗೆಗಾಗಿ ಸೇಲ್ ಮತ್ತು ಪರ್ಚೇಸ್ ಜಿ.ಎಲ್ ಅಕೌಂಟ್ ಬಗ್ಗೆ ಮಾಹಿತಿ ಸರ್ವಿಸ್ ಟ್ಯಾಕ್ಸ್ ಗಾಗಿ ಹೊಸ ಜಿ.ಎಲ್ ಅಕೌಂಟ್ ಅನ್ನು ಸೇರಿಸುವುದು ಹೇಗೆ? ಕಂಪನಿಗಾಗಿ ಬ್ಯಾಂಕ್ ಅಕೌಂಟ್ ಅನ್ನು ತೆರೆಯುವುದು ಕರೆಂಟ್ ಅಕೌಂಟ್ ಮತ್ತು ಪೆಟ್ಟಿ ಕ್ಯಾಶ್ ಅಕೌಂಟ್ ವಿವರಗಳನ್ನು ಸೆಟ್ ಮಾಡುವುದು ಕಂಪನಿಯ ಬ್ಯಾಂಕ್ ಖಾತೆಯಲ್ಲಿ ಮೊತ್ತವನ್ನು ಜಮಾ ಮಾಡುವುದು ಡಿಪಾಸಿಟ್ ಗಾಗಿ ಜಿ.ಎಲ್ ಪೋಸ್ಟಿಂಗ್ ಗಳನ್ನು ನೋಡುವುದು ಚಿಲ್ಲರೆ ಹಣವನ್ನು ವರ್ಗಾಯಿಸುವುದು ಬ್ಯಾಂಕ್ ಅಕೌಂಟ್ ನ ಹೊಂದಾಣಿಕೆ