Feedback control diagram - Kannada

403 visits



Outline:

ಫೀಡ್-ಬ್ಯಾಕ್ ಕಂಟ್ರೋಲ್ ಡೈಗ್ರಾಮ್ “ಸಿಂಪಲ್ ಬ್ಲಾಕ್ ಡೈಗ್ರಾಮ್” ಟ್ಯುಟೋರಿಯಲ್ ನಲ್ಲಿ ರಚಿಸಿದ “.fig” ಫೈಲ್ ಅನ್ನು ಓಪನ್ ಮಾಡುವುದು ಬಾಕ್ಸ್ ಅನ್ನು ಕಾಪಿ ಮಾಡುವುದು ಟೆಕ್ಸ್ಟ್ ಜಸ್ಟಿಫಿಕೇಶನ್ ಅನ್ನು ಸೆಂಟರ್ ಅಲೈನ್ ಗೆ ಬದಲಾಯಿಸುವುದು ಬಾಕ್ಸ್ ನಲ್ಲಿ, ಟೆಕ್ಸ್ಟ್ ಅನ್ನು ನೇರವಾಗಿ ಸೇರಿಸುವುದು ಲಾಜಿಕ್ ಲೈಬ್ರರಿಯಿಂದ ಒಂದು ಡಾಟ್ ಅನ್ನು ಇಡುವುದು ಒಂದು ವೃತ್ತವನ್ನು ರಚಿಸುವುದು, ಅದನ್ನು ಡಿಲೀಟ್ ಮಾಡಿ ಮತ್ತೆ ರಚಿಸುವುದು ಬಲಭಾಗದಲ್ಲಿರುವ ಸ್ಕ್ರೋಲ್-ಬಾರ್ ಅನ್ನು ಮತ್ತು ಮೇಲಿನ ಬಲಭಾಗದ ಮೂಲೆಯಲ್ಲಿರುವ ಮೌಸ್ ಬಟನ್ ಗಳ ಸೂಚಕಗಳನ್ನು ವಿವರಿಸುವುದು ಫೈಲ್ ಅನ್ನು feedback.fig ಎಂದು ಸೇವ್ ಮಾಡುವುದು