This is a sample video. To access the full content, please Login
The password of alex In database was abc but its changed to some hash code. Plz suggest why you did so ?How can i proceed further plz suggest
273 visits
Outline:User Password Change Part 2 ಎನ್ಕ್ರಿಪ್ಟ್ ಆದ ಹಳೆಯ ಪಾಸ್ವರ್ಡ್, ಡೇಟಾಬೇಸ್ ನಲ್ಲಿರುವ ಪಾಸ್ವರ್ಡ್ ಗೆ ಹೊಂದುತ್ತದೆಯೇ ಮತ್ತು ಹೊಸ ಪಾಸ್ವರ್ಡ್ , ಖಚಿತಪಡಿಸಿದ ಪಾಸ್ವರ್ಡ್ ಎರಡೂ ಒಂದೇ ಆಗಿವೆಯೇ ಎಂದು ಪರಿಶೀಲಿಸುವುದು. md5("parameter")- ಪ್ಯಾರಾಮೀಟರ್ ಅನ್ನು ಪುನಃ ಬದಲಾಯಿಸಲಾಗದ ಲಾಜಿಕಲ್ ಕೋಡ್ ಆಗಿ ಎನ್ಕ್ರಿಪ್ಟ್ ಮಾಡುವುದು. mysql_connect("hostname", "username", "password") – ಅಧಿಕೃತ ಯೂಸರ್-ನೇಮ್ ಮತ್ತು ಪಾಸ್ವರ್ಡ್ ಗಳೊಂದಿಗೆ ಡೇಟಾಬೇಸ್ ಸರ್ವರ್ ಅನ್ನು ಸಂಪರ್ಕಿಸುವುದು. mysql_select_db("database_name") – ಇದು ಸಂಪರ್ಕಿಸಿದ ಡೇಟಾಬೇಸ್ ಸರ್ವರ್ ನಲ್ಲಿಯ ಡೇಟಾಬೇಸ್ ಅನ್ನು ಆಯ್ಕೆಮಾಡುತ್ತದೆ mysql_query('TYPE_HERE_YOUR_MYSQL_QUERY') – ಇದನ್ನು ಡೇಟಾಬೇಸ್ ನಲ್ಲಿ ನಿರ್ದಿಷ್ಟವಾದ ಕ್ವೆರಿಯನ್ನು ರನ್ ಮಾಡಲು ಬಳಸಲಾಗುತ್ತದೆ. ಇಲ್ಲಿ ಇದು ಲಾಗಿನ್ ಆದ ಬಳಕೆದಾರನ ಪಾಸ್ವರ್ಡ್ ಅನ್ನು ಪಡೆದುಕೊಳ್ಳುತ್ತದೆ.
User Password Change Part 2 ಎನ್ಕ್ರಿಪ್ಟ್ ಆದ ಹಳೆಯ ಪಾಸ್ವರ್ಡ್, ಡೇಟಾಬೇಸ್ ನಲ್ಲಿರುವ ಪಾಸ್ವರ್ಡ್ ಗೆ ಹೊಂದುತ್ತದೆಯೇ ಮತ್ತು ಹೊಸ ಪಾಸ್ವರ್ಡ್ , ಖಚಿತಪಡಿಸಿದ ಪಾಸ್ವರ್ಡ್ ಎರಡೂ ಒಂದೇ ಆಗಿವೆಯೇ ಎಂದು ಪರಿಶೀಲಿಸುವುದು. md5("parameter")- ಪ್ಯಾರಾಮೀಟರ್ ಅನ್ನು ಪುನಃ ಬದಲಾಯಿಸಲಾಗದ ಲಾಜಿಕಲ್ ಕೋಡ್ ಆಗಿ ಎನ್ಕ್ರಿಪ್ಟ್ ಮಾಡುವುದು. mysql_connect("hostname", "username", "password") – ಅಧಿಕೃತ ಯೂಸರ್-ನೇಮ್ ಮತ್ತು ಪಾಸ್ವರ್ಡ್ ಗಳೊಂದಿಗೆ ಡೇಟಾಬೇಸ್ ಸರ್ವರ್ ಅನ್ನು ಸಂಪರ್ಕಿಸುವುದು. mysql_select_db("database_name") – ಇದು ಸಂಪರ್ಕಿಸಿದ ಡೇಟಾಬೇಸ್ ಸರ್ವರ್ ನಲ್ಲಿಯ ಡೇಟಾಬೇಸ್ ಅನ್ನು ಆಯ್ಕೆಮಾಡುತ್ತದೆ mysql_query('TYPE_HERE_YOUR_MYSQL_QUERY') – ಇದನ್ನು ಡೇಟಾಬೇಸ್ ನಲ್ಲಿ ನಿರ್ದಿಷ್ಟವಾದ ಕ್ವೆರಿಯನ್ನು ರನ್ ಮಾಡಲು ಬಳಸಲಾಗುತ್ತದೆ. ಇಲ್ಲಿ ಇದು ಲಾಗಿನ್ ಆದ ಬಳಕೆದಾರನ ಪಾಸ್ವರ್ಡ್ ಅನ್ನು ಪಡೆದುಕೊಳ್ಳುತ್ತದೆ.
Show video info
Pre-requisite