User Roles in Moodle - Kannada

237 visits



Outline:

ಯೂಸರ್ ಗೆ ಅಡ್ಮಿನ್-ರೋಲ್ ಅನ್ನು ಅಸೈನ್ ಮಾಡುವುದು ಕೋರ್ಸ್ ಗೆ ಟೀಚರ್ ಅನ್ನು ಅಸೈನ್ ಮಾಡುವುದು ಕೋರ್ಸ್ ಗೆ ವಿದ್ಯಾರ್ಥಿಯನ್ನು ಸೇರಿಸುವುದು ಕ್ರಿಯೇಟ್ ಮಾಡಲಾದ ಎಲ್ಲ ಯೂಸರ್ ಗಳನ್ನು ವೀಕ್ಷಿಸುವುದು "Edit profile" ಲಿಂಕ್ ಅನ್ನು ಹೇಗೆ ಬಳಸುವುದು? ‘ಮೇನ್ ಅಡ್ಮಿನಿಸ್ಟ್ರೇಟರ್’ನ ರೋಲ್ ಕೋರ್ಸ್ ಗೆ ಟೀಚರ್ ಅನ್ನು ಅಸೈನ್ ಮಾಡುವುದರ ಬಗ್ಗೆ ವಿವರಣೆ ಕೋರ್ಸ್ ಗೆ ವಿದ್ಯಾರ್ಥಿಯನ್ನು ಸೇರಿಸುವುದರ ಬಗ್ಗೆ ವಿವರಣೆ ಕೋರ್ಸ್ ನಿಂದ ಯೂಸರ್ ಅನ್ನು ತೆಗೆದುಹಾಕುವುದು ದಾಖಲಾತಿಯ ಪ್ರಾರಂಭದ ಮತ್ತು ಕೊನೆಯ ದಿನಾಂಕದೊಂದಿಗೆ ಯೂಸರ್ ಅನ್ನು ಸಸ್ಪೆಂಡ್ ಮಾಡುವುದು