Categories in Moodle - Kannada

236 visits



Outline:

‘ಮೂಡಲ್’ನಲ್ಲಿ ‘ಕ್ಯಾಟೆಗರಿ’ಗಳನ್ನು ಅರ್ಥಮಾಡಿಕೊಳ್ಳುವುದು ‘ಮೂಡಲ್’ನಲ್ಲಿ ‘ಕ್ಯಾಟೆಗರಿ’ಗಳನ್ನು ಹೊಂದಿಸಿಡುವುದು manage categories ‘ಪೇಜ್’ನ ಲೇಔಟ್ manage categories ‘ಪೇಜ್’ನ ನೋಟವನ್ನು ಬದಲಾಯಿಸುವುದು ‘ಮೂಡಲ್’ನಲ್ಲಿ ಒಂದು ಹೊಸ ‘ಕ್ಯಾಟೆಗರಿ’ಯನ್ನು ತಯಾರಿಸುವುದು ಒಂದು ‘ಕ್ಯಾಟೆಗರಿ’ಗೆ ‘ಸಬ್ ಕ್ಯಾಟೆಗರಿ’ಯನ್ನು ಸೇರಿಸುವುದು ‘ಮೂಡಲ್’ನಲ್ಲಿ ‘ಕ್ಯಾಟೆಗರಿ’ಯನ್ನು ಎಡಿಟ್ ಮಾಡುವುದು ‘ಮೂಡಲ್’ನಲ್ಲಿ ‘ಕ್ಯಾಟೆಗರಿ’ಗಳನ್ನು ಹೇಗೆ ವರ್ಗೀಕರಿಸುವುದು ‘ಮೂಡಲ್’ನಲ್ಲಿ ಒಂದು ‘ಸಬ್ ಕ್ಯಾಟೆಗರಿ’ಯನ್ನು ಇನ್ನೊಂದು ‘ಕ್ಯಾಟೆಗರಿ’ಯ ಕೆಳಗೆ ವರ್ಗಾಯಿಸುವುದು