Basics of Single Dimensional Array in awk - Kannada

245 visits



Outline:

awk ನಲ್ಲಿಯ ಅರೇಗಳು ಇತರ ಪ್ರೋಗ್ರಾಮಿಂಗ್ ಭಾಷೆಗಳಲ್ಲಿನ ಆರೇಗಳಿಂದ ಇದು ಹೇಗೆ ಭಿನ್ನವಾಗಿದೆ? ಆರೇಯ ಎಲಿಮೆಂಟ್ ಗಳನ್ನು ಸೂಚಿಸುವುದು ಆರೇಯ ಎಲಿಮೆಂಟ್ ಅನ್ನುಆಸೈನ್ ಮಾಡಲು ಸಿಂಟ್ಯಾಕ್ಸ್ awk ಆರೇಗಳಲ್ಲಿನ ಇಂಡೆಕ್ಸ್ ಅಸೋಸಿಯೇಟಿವ್ ಆರೇಯ ಪ್ರಯೋಜನ ಆರೇಯ ಒಂದು ನಿರ್ದಿಷ್ಟ ಇಂಡೆಕ್ಸ್ ನಲ್ಲಿ ಎಲಿಮೆಂಟ್ ಇದೆಯೇ ಎಂದು ಪರಿಶೀಲಿಸುವುದು ಎಲಿಮೆಂಟ್ ನ ಇರುವಿಕೆಯನ್ನು ಪರೀಕ್ಷಿಸಲು ತಪ್ಪು ಮತ್ತು ಸರಿಯಾದ ಮಾರ್ಗಗಳು