Set Operations Factorials Cross reference equations - Kannada

168 visits



Outline:

ಸೆಟ್ ಆಪರೇಷನ್ಸ್, ಫ್ಯಾಕ್ಟೋರಿಯಲ್ಸ್, ಕ್ರಾಸ್ ರೆಫರೆನ್ಸ್ ಇಕ್ವೇಷನ್ಸ್ ಸೆಟ್ ಆಪರೇಷನ್ ಗಳನ್ನು ಬರೆಯುವುದು -ಯೂನಿಯನ್ ಮತ್ತು ಇಂಟರ್ಸೆಕ್ಷನ್ ಗಳು lbrace ಮತ್ತು rbrace ಗಳಂತಹ ಮಾರ್ಕಪ್ ಗಳ ಬಳಕೆ ಫ್ಯಾಕ್ಟೋರಿಯಲ್ ಗಳನ್ನು ಬರೆಯುವುದು - ‘binom’, ‘prod’ ಎಂಬ ಮಾರ್ಕಪ್ ಗಳನ್ನು ಬಳಸುವುದು ಸಂಖ್ಯೆಗಳನ್ನು ಕೊಡುವುದರ ಮೂಲಕ ಸಮೀಕರಣಗಳನ್ನು ಕ್ರಾಸ್ ರೆಫರೆನ್ಸ್ ಮಾಡುವುದು