Flow Charts Connectors Glue Points - Kannada

Please login to gain access to the full tutorial video and its resources. If not registered, please contact Training Managers .

111 visits



Outline:

'ಫ್ಲೋಚಾರ್ಟ್'ಗಳನ್ನು ರಚಿಸುವುದು 'ಬೇಝಿಯರ್ ಕರ್ವ್' ಅನ್ನು ರಚಿಸುವುದು 'ಫ್ಲೋಚಾರ್ಟ್'ಗಳಲ್ಲಿ ಟೆಕ್ಸ್ಟ್ ಅನ್ನು ಸೇರಿಸುವುದು ಟೆಕ್ಸ್ಟ್ ಅನ್ನು ಸೇರಿಸಲು ವಿವಿಧ ಆಯ್ಕೆಗಳು -ಟೆಕ್ಸ್ಟ್ ನ ಉದ್ದಕ್ಕೆ ಸರಿಹೊಂದುವಂತೆ ಆಕಾರವನ್ನು ರಿಸೈಜ್ ಮಾಡುವುದು -ಆಕಾರದಲ್ಲಿ ಟೆಕ್ಸ್ಟ್ ಅನ್ನು Word wrap ಮಾಡುವುದು 'ಫ್ಲೋಚಾರ್ಟ್-ಕನೆಕ್ಟರ್' ಎಂದರೇನು 'ಗ್ಲು ಪಾಯಿಂಟ್'ಗಳು ಮತ್ತು 'ಬೇಝಿಯರ್ ಕರ್ವ್' ಗಳನ್ನು ಬಳಸಿ 'ಫ್ಲೋಚಾರ್ಟ್'ಗಳನ್ನು ಜೋಡಿಸುವುದು 'ಬೇಝಿಯರ್ ಕರ್ವ್' ಮೇಲಿನ ಬಿಂದುಗಳು (ನೋಡ್ ಗಳು) ನಯವಾದ ವಕ್ರರೇಖೆಯನ್ನು ರಚಿಸಲು Edit Points ಟೂಲ್-ಬಾರ್ ಅನ್ನು ಬಳಸುವುದು 'ಗ್ಲು ಪಾಯಿಂಟ್'ಗಳು ಮತ್ತು 'ಹ್ಯಾಂಡಲ್' ಗಳ ನಡುವಿನ ವ್ಯತ್ಯಾಸ ಆರ್ಗನೈಜೇಶನಲ್ ಚಾರ್ಟ್ ಗಳು ಮತ್ತು ಡೈಗ್ರಾಮ್ ಗಳು