Common editing and print functions - Kannada

166 visits



Outline:

ಸಾಮಾನ್ಯ ಎಡಿಟಿಂಗ್ ಮತ್ತು ಪ್ರಿಂಟ್ ಫಂಕ್ಷನ್ ಗಳು draw pageನ ಪುಟದ ಗಾತ್ರ ಮತ್ತು ಮಾರ್ಜಿನ್ ಗಳನ್ನು ಸೆಟ್ ಮಾಡುವುದು ಕಾಗದದ ಗಾತ್ರ, ಪುಟಗಳ ಗಣನೆ, ಪುಟಸಂಖ್ಯೆಗಳು, ದಿನಾಂಕ ಮತ್ತು ಸಮಯ ಕಾರ್ಯಗಳನ್ನು Undo ಮತ್ತು redo ಮಾಡುವುದು, ಒಂದು ಪುಟವನ್ನು ರೀನೇಮ್ ಮಾಡುವುದು, ಪುಟವನ್ನು ಪ್ರಿಂಟ್ ಮಾಡುವುದು.