Basics of working with objects - Kannada

160 visits



Outline:

ಓಬ್ಜೆಕ್ಟ್ ಗಳ ಜೊತೆಗಿನ ಮೂಲಭೂತ ಕೆಲಸಗಳು. ಓಬ್ಜೆಕ್ಟ್ ಅನ್ನು ಕಟ್, ಕಾಪಿ, ಪೇಸ್ಟ್ ಮಾಡುವುದು. ಹಿಡಿಕೆಗಳ ಸಹಾಯದಿಂದ ಓಬ್ಜೆಕ್ಟ್ ಗಳನ್ನು ರಿಸೈಜ್ ಮಾಡುವುದು. ಓಬ್ಜೆಕ್ಟ್ ಗಳನ್ನು ಅರೇಂಜ್ ಮಾಡುವುದು. ಓಬ್ಜೆಕ್ಟ್ ಗಳನ್ನು ಗುಂಪಾಗಿಸುವುದು ಹಾಗೂ ಬೇರ್ಪಡಿಸುವುದು. ಗುಂಪಿನಲ್ಲಿನ ಒಂದು ಘಟಕವನ್ನು ಎಡಿಟ್ ಮಾಡುವುದು. ಓಬ್ಜೆಕ್ಟ್ ಗಳನ್ನು ಗುಂಪಿನಲ್ಲಿ ಅತ್ತಿತ್ತ ಕೊಂಡೊಯ್ಯುವುದು (ಹಿಂಬದಿ ಹಾಗೂ ಮುಂಬದಿಗೆ ಕೊಂಡೊಯ್ಯುವುದು)