Working with Cells - Kannada

434 visits



Outline:

ಸೆಲ್ ಗಳ ಜೊತೆ ಕಾರ್ಯನಿರ್ವಹಣೆ. ಕಾಲ್ಕ್ ನಲ್ಲಿ ನಂಬರ್ ಗಳನ್ನು, ಟೆಕ್ಸ್ಟ್ ಗಳನ್ನು, ಟೆಕ್ಸ್ಟ್ ನಂತೆ ನಂಬರ್ ಗಳನ್ನು, ಸಮಯವನ್ನು, ದಿನಾಂಕಗಳನ್ನು ಹೇಗೆ ಭರ್ತಿ ಮಾಡುವುದು. ಸೆಲ್ ಗಳ ನಡುವೆ ಹಾಗೂ ಶೀಟ್ ಗಳ ನಡುವೆ ಹೇಗೆ ಸಂಚರಿಸುವುದು. ಕಲಮ್, ಸೆಲ್ ಮತ್ತು ಶೀಟ್ ಗಳಲ್ಲಿ ಅಂಶಗಳನ್ನು ಹೇಗೆ ಸೆಲೆಕ್ಟ್ ಮಾಡುವುದು.