Create queries using Query Wizard - Kannada

204 visits



Outline:

ಕ್ವೆರಿ ಎಂದರೇನು? ಕ್ವೆರಿ ವಿಜಾರ್ಡ್ ಅನ್ನು ಬಳಸಿ ಸರಳ ಕ್ವೆರಿಗಳನ್ನು ರಚಿಸುವುದು ಫೀಲ್ಡ್ ಗಳನ್ನು ಆಯ್ಕೆಮಾಡುವುದು ಫೀಲ್ಡ್ ಗಳ ವರ್ಗೀಕರಣದ ಅನುಕ್ರಮವನ್ನು ನಿಗದಿಪಡಿಸುವುದು ಕ್ವೆರಿ ಗಾಗಿ ಸರ್ಚ್ ಮಾನದಂಡ ಅಥವಾ ನಿಬಂಧನೆಗಳನ್ನು ಒದಗಿಸುವುದು ಏಲಿಯಸ್ ಗಳನ್ನು ನಿಗದಿಪಡಿಸುವುದು (ಸ್ನೇಹಪರ ಮತ್ತು ವಿವರಣಾತ್ಮಕ ಲೇಬಲ್ ಗಳು ಅಥವಾ ಹೆಡರ್ ಗಳು) ಸರಳ ಕ್ವೆರಿಗೆ ವಿವರಣಾತ್ಮಕ ಹೆಸರು ನೀಡುವುದು