Report Writing - Kannada

This is a sample video. To access the full content,
please Login

10660 visits



Outline:

ರಿಪೋರ್ಟ್ ಬರೆಯುವುದು ರಿಪೋರ್ಟ್ ಬರವಣಿಗೆಯಲ್ಲಿ ಅಧ್ಯಾಯ, ವಿಭಾಗ ಹಾಗೂ ಉಪವಿಭಾಗಗಳು ಇರುತ್ತವೆ. ಲೇಖನದಲ್ಲಿ ಬರವಣಿಗೆಯಲ್ಲಿ ಅಧ್ಯಾಯ, ವಿಭಾಗ ಹಾಗೂ ಉಪವಿಭಾಗಗಳು ಇರುತ್ತವೆ. ಈ ಮೇಲಿನವುಗಳ ಆಕಾರವು ಒಂದಕ್ಕೊಂದು ಅನುಗುಣವಾಗಿರುತ್ತದೆ. ಖಾಲಿ ಸಾಲುಗಳು ತನ್ನ ಇರುವಿಕೆಯನ್ನು ಔಟ್ಪುಟ್ ನಲ್ಲಿ ಬದಲಾಯಿಸುವುದಿಲ್ಲ. ಕೋಷ್ಠಕದ ವಿಷಯಗಳು ತಂತಾನೇ ರಚಿತಗೊಳ್ಳುತ್ತವೆ. ಟೇಬಲ್ ಆಫ್ ಕಂಟೆಂಟ್ಸ್ ಎನ್ನುವುದು tableofcontents ಎಂಬ ಕಮಾಂಡ್ ನಿಂದ ಕೊಡಲ್ಪಟ್ಟ ಜಾಗದಲ್ಲೇ ಕಾಣಿಸುವುದು.