For final year UG/PG girls in Chemistry & related fields: Get industry-ready with a certified training program in the chemical sector with We-Chemie.
Click here for more details. Apply here!

Measurements and Labeling - Kannada

331 visits



Outline:

'ಕಾರ್ಬಾಕ್ಸಿಲಿಕ್ ಆಸಿಡ್'ನ 'ಮಾಡೆಲ್'ಅನ್ನು ರಚಿಸುವುದು. ಉದಾ: ಅಸಿಟಿಕ್ ಆಸಿಡ್ 'ನೈಟ್ರೋಅಲ್ಕೇನ್'ನ 'ಮಾಡೆಲ್'ಅನ್ನು ರಚಿಸುವುದು. ಉದಾ: ನೈಟ್ರೊಇಥೇನ್ 'ಮಾಡೆಲ್'ನಲ್ಲಿಯ ಪರಮಾಣುಗಳನ್ನು ಮೂಲವಸ್ತುವಿನ ಚಿಹ್ನೆಯೊಂದಿಗೆ ಲೇಬಲ್ ಮಾಡುವುದು 'ಮಾಡೆಲ್'ನಲ್ಲಿಯ ಪರಮಾಣುಗಳನ್ನು ಸಂಖ್ಯೆಯೊಂದಿಗೆ ಲೇಬಲ್ ಮಾಡುವುದು 'ಮಾಡೆಲ್'ನಲ್ಲಿಯ ಪರಮಾಣುಗಳನ್ನು ಚಿಹ್ನೆ ಹಾಗೂ ಸಂಖ್ಯೆ ಇವೆರಡರೊಂದಿಗೆ ಲೇಬಲ್ ಮಾಡುವುದು 'ಮಾಡೆಲ್'ನಲ್ಲಿ 'ಬಾಂಡ್'ಗಳ ಉದ್ದಗಳನ್ನು ಅಳೆಯುವುದು ಉದಾ: ಕಾರ್ಬನ್-ಕಾರ್ಬನ್ ಸಿಂಗಲ್ ಬಾಂಡ್, ಕಾರ್ಬನ್-ಆಕ್ಸಿಜನ್ ಸಿಂಗಲ್ ಹಾಗೂ ಡಬಲ್ 'ಬಾಂಡ್'ಗಳು 'ಮಾಡೆಲ್'ನಲ್ಲಿ 'ಬಾಂಡ್-ಆಂಗಲ್'ಗಳನ್ನು ಅಳೆಯುವುದು 'ಮಾಡೆಲ್'ನಲ್ಲಿ 'ಡೈಹೆಡ್ರಲ್ ಆಂಗಲ್'ಗಳನ್ನು ಅಳೆಯುವುದು