Database and validation - Kannada

522 visits



Outline:

library ಎಂಬ ‘ಡೇಟಾಬೇಸ್’ಅನ್ನು ತಯಾರಿಸುವುದು Users ಎಂಬ ‘ಟೇಬಲ್’ಅನ್ನು ತಯಾರಿಸುವುದು ‘JDBC Driver’ಅನ್ನು ಲೋಡ್ ಮಾಡುವುದು ‘ಪ್ರೊಜೆಕ್ಟ್’ಅನ್ನು ರನ್ ಮಾಡುವುದು ಲಾಗ್-ಇನ್ ಮಾಡಿ ‘successGreeting page’ಅನ್ನು ತೋರಿಸುವುದು ‘GreetingServlet.java’ಅನ್ನು ವಿವರಿಸುವುದು ‘getParameter()’ ‘ಮೆಥಡ್’ಅನ್ನು ವಿವರಿಸುವುದು ‘JDBC ಕನೆಕ್ಷನ್’ನ ಕೋಡನ್ನು ವಿವರಿಸುವುದು ‘successGreeting.jsp’ಗೆ ರಿಡೈರೆಕ್ಟ್ ಮಾಡಲು RequestDispatcher ಅನ್ನು ಬಳಸುವುದು ‘index.jsp’ಯ ಮೇಲೆ ‘ಎರರ್ ಮೆಸೇಜ್’ಗಳನ್ನು ಹೇಗೆ ಪ್ರಿಂಟ್ ಮಾಡುವುದೆಂದು ವಿವರಿಸುವುದು ‘index.jsp’ಯಲ್ಲಿನ ‘ಸ್ಕ್ರಿಪ್ಟ್ಲೆಟ್’ಅನ್ನು ವಿವರಿಸುವುದು ಮಾಡೆಲ್ ಎಂದರೇನು? ‘User ಮಾಡೆಲ್’ಅನ್ನು ವಿವರಿಸುವುದು ‘ನ್ಯೂ ಯೂಸರ್’ ಎಂದು ರಿಜಿಸ್ಟರ್ ಮಾಡುವುದು ‘successUser Page’ನ ಬಗ್ಗೆ ವಿವರಿಸುವುದು ‘AddUserServlet.java’ಅನ್ನು ವಿವರಿಸುವುದು ಫಾರ್ಮ್ ತುಂಬುವಾಗ ಆಗಬಹುದಾದ ‘ಎರರ್’ಗಳನ್ನು ವಿವರಿಸುವುದು