Banking and General Ledger in FrontAccounting - Kannada

175 visits



Outline:

ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ ನಲ್ಲಿ ವಿವಿಧ ಮೊಡ್ಯುಲ್ ಗಳು ಚಾರ್ಟ್ಸ್ ಆಫ್ ಅಕೌಂಟ್ಸ್ ನ ಪರಿಚಯ ಜಿ.ಎಲ್ ಅಕೌಂಟ್ ಗಳು, ಗ್ರೂಪ್ ಗಳು ಮತ್ತು ಕ್ಲಾಸ್ ನಮಗೆ ಏಕೆ ಬೇಕು? ಹೊಸ ಜಿ.ಎಲ್ ಕ್ಲಾಸ್ ಅನ್ನು ರಚಿಸುವುದು ಹೇಗೆ? ಕ್ಲಾಸ್ ಐ.ಡಿ ಮತ್ತು ಕ್ಲಾಸ್ ನೇಮ್ ಗಳ ಪರಿಚಯ ವಿವಿಧ ಕ್ಲಾಸ್ ಪ್ರಕಾರಗಳ ಪಟ್ಟಿ ವಿವಿಧ ಕ್ಲಾಸ್ ಹೆಸರುಗಳ ಪಟ್ಟಿ ಹೊಸ ಜಿ.ಎಲ್ ಗ್ರೂಪ್ ಗಳನ್ನು ರಚಿಸುವುದು ಹೇಗೆ? ಯುನಿಕ್ ಐ.ಡಿ ಸೇರಿಸುವ ಕುರಿತು ವಿವರಣೆ ಹೊಸ ಜಿ.ಎಲ್ ಅಕೌಂಟ್ ಗಳನ್ನು ರಚಿಸುವುದು ಹೇಗೆ?