General Features in Avogadro - Kannada

328 visits



Outline:

pH ವ್ಯಾಲ್ಯುಗಳನ್ನು ಬದಲಿಸಿ ಸಂಯುಕ್ತಗಳಲ್ಲಿ ಪ್ರೋಟೋನ್ ವರ್ಗಾವಣೆ ಕ್ರಿಸ್ಟಲ್ ಲೈಬ್ರರಿಯಿಂದ ಕ್ರಿಸ್ಟಲ್ ರಚನೆಗಳನ್ನು ಲೋಡ್ ಮಾಡುವುದು ಮಿಲ್ಲರ್ ಇಂಡೆಕ್ಸ್ ಗಳು ಮತ್ತು ಪ್ಲೇನ್ ಗಳ ಕುರಿತು ವಿವರಿಸುವುದು ಕ್ರಿಸ್ಟಲ್ ಸಿಸ್ಟಮ್ ಗಳಲ್ಲಿ ವಿವಿಧ ಮಿಲ್ಲರ್ ಪ್ಲೇನ್ ಗಳನ್ನು ತೋರಿಸುವುದು ಮೂರು ಡೈಮೆನ್ಷನ್ ಗಳಲ್ಲಿ ಸೂಪರ್ ಸೆಲ್ ಅನ್ನು ರಚಿಸುವುದು ಸಮನ್ವಯ ಸಂಯುಕ್ತಗಳಲ್ಲಿ ರೇಖಾಕೃತಿಗಳನ್ನು ತೋರಿಸುವುದು ಕಾರ್ಬನ್ ನ್ಯಾನೋ ಟ್ಯೂಬ್ ಗಳನ್ನು ರಚಿಸುವುದು