Arduino components and IDE - Kannada

384 visits



Outline:

ಆರ್ಡುಯಿನೊ ಮತ್ತು ಕಂಪ್ಯೂಟರ್ ನಡುವೆ ಭೌತಿಕ ಸಂಪರ್ಕ ಏರ್ಪಡಿಸುವುದು ಯು.ಎಸ್.ಬಿ ಕೇಬಲ್ ಬಳಸಿ ಕಂಪ್ಯೂಟರ್ ಗೆ ಆರ್ಡುಯಿನೊ ಬೋರ್ಡ್ ಸಂಪರ್ಕಿಸುವುದು ಆರ್ಡುಯಿನೊ ಹಾರ್ಡ್ ವೇರ್ ನಲ್ಲಿ ವಿವಿಧ ಘಟಕಗಳು ATMEGA 328 ಮೈಕ್ರೋಕಂಟ್ರೋಲರ್ ಚಿಪ್ ಆರ್ಡುಯಿನೊ BootLoader ಕುರಿತು ಡಿಜಿಟಲ್ ಪಿನ್ ಗಳು ಅನಲಾಗ್ ಪಿನ್ ಗಳು ಟ್ರಬಲ್ ಶೂಟಿಂಗ್ ಗೆ ಸಹಾಯ ಮಾಡುವ ಮಿನುಗುವ ಎಲ್.ಇ.ಡಿ ಗಳು ಗ್ರೌಂಡ್ ಪಿನ್ ಗಳು ಹೊರಗಿನ ಪವರ್ ಅಡಾಪ್ಟರ್ ಆರ್ಡುಯಿನೊ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್